ಮಂಡಳಿಯ ಬಗ್ಗೆ ಮಾಹಿತಿ

ಗೃಹ ಮಂಡಳಿಯ ಬಗ್ಗೆ

1956 ರಲ್ಲಿ ರಚಿತವಾಗಿದ್ದ ಮೈಸೂರು ಗೃಹ ಮಂಡಳಿ ತದನಂತರ ಕರ್ನಾಟಕ ಗೃಹ ಮಂಡಳಿ ಅಧಿನಿಯಮ 1962 ರ ಮೇರೆಗೆ ಕರ್ನಾಟಕ ಗೃಹ ಮಂಡಳಿಯಾಗಿ ಮರುನಾಮಕರಣ ಮಾಡಲಾಯಿತು. ಕರ್ನಾಟಕ ಗೃಹ ಮಂಡಳಿಯ ಮೂಲ ಉದ್ದೇಶ "ವಸತಿ ಸ್ಥಳಾವಕಾಶದ ಬಗೆಗೆ ವ್ಯವರಿಸುವ ಮತ್ತು ಅದರ ಅಗತ್ಯತೆಯನ್ನು ಪೂರೈಸುವ ಉದ್ದೇಶಕ್ಕಾಗಿ ಅವಶ್ಯವಿರುವಂತಹ ಯೋಜನೆಗಳನ್ನು ರೂಪಿಸುವುದು ಮತ್ತು ಅಂತಹ ಕಾಮಗಾರಿಗಳನ್ನು ನಿರ್ವಹಿಸುವುದು" ಹಾಗು ಹಂಚಿಕೆ ಮಾಡುವುದು ಈ ಉದ್ದೇಶದೊಂದಿಗೆ ಕರ್ನಾಟಕ ಗೃಹ ಮಂಡಳಿಯು ಜನರಿಗೆ ಮನೆ/ನಿವೇಶನ ಒದಗಿಸಲು ಪ್ರಯತ್ನಿಸುತ್ತಿದೆ.ಇದರಿಂದಾಗಿ ಇದು ಕರ್ನಾಟಕದಾದ್ಯಂತ ಗೃಹ ನಿರ್ಮಾಣದ ಅತ್ಯಂತ ಪ್ರಮುಖ ಸ್ವಾಯುತ್ತತೆಯ ಸಂಸ್ಥೆಯಾಗಿದೆ.

ಕರ್ನಾಟಕ ಗೃಹ ಮಂಡಳಿಯ ಮಹತ್ವಾಕಾಂಕ್ಷೆ ಮತ್ತು ಗುರಿ

ನಮ್ಮ ಮಹತ್ವಾಕಾಂಕ್ಷೆ

ಪರಿಸರದೊಡನೆ ಸಾಮರಸ್ಯ ಹೊಂದಿರುವ ಅತ್ಯಾಧುನಿಕ ಮೂಲ ಸೌಲಭ್ಯ ಗಳ ಸಹಿತ, ಸ್ವಯಂಪರಿಪೂರ್ಣ ಸಮುದಾಯಗಳನ್ನು ಸ್ಥಾಪಿಸುವ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಣೆ ಮಾಡುವುದು.

ನಮ್ಮ ಗುರಿ

ದೃಡವಾದ,ನ್ಯಾಯ ಸಮ್ಮತವಾದ,ಪರಿಸರ ಸ್ನೇಹಿ,ಒಪ್ಪಬಹುದಾದ,ಕೈಗೆಟುಕುವ ಬೆಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು.ಗುಣಮಟ್ಟ ಕಾಪಾಡಿಕೊಂಡು, ನಿರಂತರವಾಗಿ ನ್ಯಾಯಯುತವಾಗಿ ವಿತರಣೆ ಮಾಡುವುದುಗ್ರಾಹಕರನ್ನು ತೃಪ್ತಿ ಪಡಿಸುವುದಕ್ಕೆ ನಿರಂತರವಾಗಿ ಶ್ರಮಿಸುವುದುಸುಸಜ್ಜಿತ ಬಡಾವಣೆ ಹಾಗೂ ಅದರ ಮೂಲ ಸೌಕರ್ಯ,ಸೇವೆಗಳನ್ನುಒದಗಿಸುವುದುಪಾರದರ್ಶಕವಾದ ರೀತಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಸಮಾಲೋಚಕನಾಗಿ ಮತ್ತು ಸಹಭಾಗಿಯಾಗಿ ಕಾರ್ಯ ನಿರ್ವಹಿಸುವುದು.




ಇತ್ತೀಚಿನ ನವೀಕರಣ​ : 27-10-2020 05:00 PM
ಅನುಮೋದಕರು: Admin

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

  • ನಮ್ಮ ಬಗ್ಗೆ
  • ಜಾಲನಕ್ಷೆ
  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು
  • ಆವೃತ್ತಿ : CeG/KRN 2.0
  • ಸಂದರ್ಶಕರು : 24454
  • ಇತ್ತೀಚಿನ ನವೀಕರಣ : 15-04-2021 02:25 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಗೃಹ ಮಂಡಳಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ